ಯೋಗದ ಪರಿಪೂರ್ಣತೆ (Yogada paripurnatae)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಯೋಗವನ್ನು ಪರಿಪೂರ್ಣವಾಗಿ ಅಭ್ಯಾಸ ಮಾಡುವುದು ಎಂದರೇನು? ಇಂದು ಇದು ಸಾಧ್ಯವೇ? ಕಂಡುಕೊಳ್ಳಿ. ಓರ್ವ ವಿಶ್ವಪ್ರಸಿದ್ಧ ಯೋಗ ಗುರು ಆಗಿರುವ, ಶ್ರೀಲ ಪ್ರಭುಪಾದರು ಯೋಗದ ನಿಜಾರ್ಥವನ್ನು ಮರೆಮಾಚಿರುವ ವಾಣಿಜ್ಯೀಕರಣವನ್ನು ಕತ್ತರಿಸಿಹಾಕುತ್ತಾರೆ. ಆಸನಗಳು ಮತ್ತು ವ್ಯಾಯಾಮಗಳು, ಧ್ಯಾನ ಹಾಗೂ ಪ್ರಾಣಾಯಾಮಗಳೆಲ್ಲವನ್ನು ಮೀರಿ, ಯೋಗದ ಪ್ರಾಚೀನ ಬೋಧನೆಗಳು ದೇವೋತ್ತಮ ಪರಮ ಪುರುಷನಾದ ಭಗವಾನ್ ಶ್ರೀ ಕೃಷ್ಣನೊಂದಿಗಿನ ಶಾಶ್ವತ ಪ್ರೇಮಮಯ ಸಂಯೋಗವನ್ನು ಗುರಿಯಾಗಿರಿಸಿಕೊಂಡಿವೆ ಎಂದು ಅವರು ವಿವರಿಸುತ್ತಾರೆ.
Sample Audio
Copyright © 1972, 2022 BHAKTIVEDANTA BOOK TRUST (E 5032)