This Portal is Connected to Production Database.

Kannada Language Pack
Thumbnail Image of ಶ್ರೀ ಉಪದೇಶಾಮೃತ

ಶ್ರೀ ಉಪದೇಶಾಮೃತ (Shri Upadeshamrita)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಈ ಪುಸ್ತಕವು ಶ್ರೀಲ ರೂಪ ಗೋಸ್ವಾಮಿಯವರ ಭಕ್ತಿ-ರಸಾಮೃತ-ಸಿಂಧುವಿನ, ಅಥವಾ “ಭಕ್ತಿಯ ಸಾಗರದಿಂದ ಪಡೆದಿರುವ ಅಮೃತ”ದ ಸಾರಾಂಶ ಅಧ್ಯಯನವಾಗಿದೆ. ಇದು ಭಕ್ತಿ-ಯೋಗದ, ಅಥವಾ ಅಲೌಕಿಕ ಪ್ರೇಮಭರಿತ ಭಕ್ತಿಯಿಂದ ಪರಮ ಪ್ರಭುವಿನೊಂದಿಗೆ ಯೋಗಯುಕ್ತವಾಗುವುದರ ಸಂಪೂರ್ಣ ವಿಜ್ಞಾನವನ್ನು ಸಂಪೂರ್ಣವಾಗಿ ಒಳಗೊಂಡಿದೆ. ಭಗವತ್ ಪ್ರಜ್ಞೆಯನ್ನು ಪಡೆಯಲಿರುವ ಅತ್ಯುನ್ನತ ಮಾರ್ಗವೆಂದರೆ ಭಕ್ತಿ-ಯೋಗ ಮತ್ತು ಇದು ಏಕಕಾಲದಲ್ಲಿ ಸರಳವೂ ಆಗಿದೆ ಮತ್ತು ಭವ್ಯವೂ ಆಗಿದೆ. ಈ ಯುಗದಲ್ಲಿ ಎಲ್ಲರಿಗೂ ಇದನ್ನು ಶಿಫಾರಸು ಮಾಡಲಾಗಿದೆ.

Sample Audio

Copyright © 1972, 2022 BHAKTIVEDANTA BOOK TRUST (E 5032)