Kannada Language Pack
Thumbnail Image of ಶ್ರೀ ಈಶೋಪನಿಷದ್

ಶ್ರೀ ಈಶೋಪನಿಷದ್ (Shri Isophanishad)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಮಾನವ ಜೀವನವು ಪರಮ ಪುರ್ಣನ ಸೇವೆಯಲ್ಲಿ ತೊಡಗಿದಾಗ ಮಾತ್ರ ಅದರ ಸಂಪೂರ್ಣತೆಯನ್ನು ಅರಿತುಕೊಳ್ಳಬಹುದು. ಈ ಜಗತ್ತಿನಲ್ಲಿ ಮಾಡಲಾಗುವ ಯಾವುದೇ ಸೇವೆಯು, ಸಾಮಾಜಿಕ, ರಾಜಕೀಯ, ಸಾಮುದಾಯಿಕ, ಅಂತರರಾಷ್ಟ್ರೀಯ, ಅಥವಾ ಅಂತರ-ಗ್ರಹಗಳ ಸೇವೆಯಾಗಿದ್ದರೂ ಸಹ, ಪರಮ ಪುರ್ಣನೊಂದಿಗೆ ಯೋಗಯುಕ್ತವಾಗದ ಹೊರತು ಅಪೂರ್ಣವಾಗಿ ಉಳಿಯುತ್ತದೆ. ಮತ್ತು ಎಲ್ಲವೂ ಪರಮ ಪುರ್ಣನೊಂದಿಗೆ ಯೋಗಯುಕ್ತವಾದಾಗ, ಆ ಅಂಶಗಳೂ ಸಹ ತಮ್ಮೊಳಗೆ ಪೂರ್ಣವಾಗುತ್ತವೆ.

Sample Audio

Copyright © 1972, 2022 BHAKTIVEDANTA BOOK TRUST (E 5032)
Your IP Address: 216.73.216.97 Server IP Address: 169.254.129.2