This Portal is Connected to Production Database.

Kannada Language Pack
Thumbnail Image of ರಾಜವಿದ್ಯೆ

ರಾಜವಿದ್ಯೆ (Rajvidhya)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಯಾವ ಜ್ಞಾನವು ಉಳಿದವುಗಳಿಗಿಂತ ರಾಜೋಚಿತವಾಗಿ ಮಿಗಿಲಾದ ಸ್ಥಾನದಲ್ಲಿದೆ ಎಂಬುದನ್ನು ನೀವು ಹೇಗೆ ತಿಳಿದುಕೊಳ್ಳಬಲ್ಲಿರಿ? ನೀವು ಅತೀಂದ್ರಿಯ ವಿಷಯಗಳ ಬಗ್ಗೆ ಪ್ರಾಮಾಣಿಕತೆಯಿಂದ ಪ್ರಶ್ನಿಸಲು ಸಿದ್ಧರಿದ್ದೀರಿಯೆಂದಾದರೆ, ನಿಮಗೆ ಈ ಪುಸ್ತಕದಲ್ಲಿ ಉತ್ತರಗಳು ಸಿಗುತ್ತವೆ. ರಹಸ್ಯಾತಿ ರಹಸ್ಯಗಳೊಳಗೆ ಪ್ರವೇಶಿಸಿರಿ, ನಿಮ್ಮ ಕೈಯಲ್ಲಿ ರಾಜವಿದ್ಯೆಯನ್ನು ಹಿಡಿದುಕೊಳ್ಳಿರಿ, ಮತ್ತು ಈ ಪ್ರಪಂಚದ ಪರಿಮಿತಿಯ ಆಚೆ ಇರುವುದನ್ನು ಗ್ರಹಿಸಲು ನಿಮ್ಮ ಮನಸ್ಸು ಮತ್ತು ಹೃದಯವನ್ನು ತೆರೆದಿಟ್ಟುಕೊಳ್ಳಿರಿ.

Sample Audio

Copyright © 1972, 2022 BHAKTIVEDANTA BOOK TRUST (E 5032)