ಪ್ರಹ್ಲಾದ ಮಹಾರಾಜನ ಪಾರಮಾರ್ಥಿಕ ಬೋಧನೆಗಳು (Prahlad maharajana paramartika bodanagalu)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಕೇವಲ ಐದು ವರ್ಷದ ಬಾಲಕನಾಗಿದ್ದ ಪ್ರಹ್ಲಾದ ಮಹಾರಾಜನು ತನ್ನ ಶಾಲಾ ಸಹಪಾಠಿಗಳಿಗೆ ಆತ್ಮಸಾಕ್ಷಾತ್ಕಾರದ ಅತೀಂದ್ರಿಯ ವಿಜ್ಞಾನದ ಬೋಧನೆಯನ್ನು ನೀಡುತ್ತಾನೆ, ಮತ್ತು ತನ್ನ ನಾಸ್ತಿಕ ತಂದೆಯಾದ ಹಿರಣ್ಯಕಶಿಪುವಿನ ನಿರಾಶೆಗೆ ಕಾರಣನಾಗುತ್ತಾನೆ. ಅವನು ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಈ ಜ್ಞಾನವನ್ನು ತನ್ನ ಆಧ್ಯಾತ್ಮಿಕ ಗುರುವಾದ ನಾರದ ಮುನಿಗಳಿಂದ ಪಡೆದಿದ್ದನು. ಧ್ಯಾನ, ಇಂದ್ರಿಯ-ಸಂಯಮ, ಮನಶ್ಶಾಂತಿ ಮತ್ತು ಅಂತಿಮವಾಗಿ ಜೀವನದ ಅತ್ಯುನ್ನತ ಗುರಿಯಾದ ಶುದ್ಧ ಭಗವತ್ ಪ್ರೇಮವನ್ನು ಹೇಗೆ ಸಾಧಿಸುವುದು – ಇವೆಲ್ಲವನ್ನು ಕಲಿಸಲು ಈ ಸಾರ್ವತ್ರಿಕ ಬೋಧನೆಗಳನ್ನು ಈ ಕಿರುಪುಸ್ತಕದಲ್ಲಿ ಸಂಕಲಿಸಲಾಗಿದೆ.
Sample Audio
Copyright © 1972, 2022 BHAKTIVEDANTA BOOK TRUST (E 5032)