ಪರಿಪೂರ್ಣ ಪ್ರಶ್ನೆಗಳು ಪರಿಪೂರ್ಣ ಉತ್ತರಗಳು (Paripurna prashnagalu paripurna Uttaragalu)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
1972 ರಲ್ಲಿ, ಅರ್ಥಕ್ಕಾಗಿನ ಹುಡುಕಾಟವು, ಬಾಬ್ ಕೊಹೆನ್ ಎಂಬ ಒಬ್ಬ ಯುವ ಯುಎಸ್ ಪೀಸ್ ಕಾರ್ಪ್ಸ್ ಕೆಲಸಗಾರನನ್ನು ವಿಶ್ವದ ಇನ್ನೊಂದು ಭಾಗದಲ್ಲಿ, ಪಶ್ಚಿಮ ಬಂಗಾಳದ ಮಧ್ಯದಲ್ಲಿದ್ದ ಒಂದು ಪುರಾತನ ನಗರಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಪವಿತ್ರ ಮಾಯಾಪುರದಲ್ಲಿನ ಒಂದು ಸಣ್ಣ ಬಿದಿರು ಮನೆಯಲ್ಲಿ, ಅವನು ತಿಳಿದುಕೊಳ್ಳಲು ಬಯಸಿದ ಎಲ್ಲವನ್ನೂ ಹೇಳುವಂತಹ ಭಾರತದ ಓರ್ವ ಅತ್ಯಂತ ಶ್ರೇಷ್ಠ ಸಂತ ಶಿಕ್ಷಕರೊಬ್ಬರ ಪಾದದಲ್ಲಿ ಅವನು ತನ್ನನ್ನು ತಾನು ಕಂಡುಕೊಳ್ಳುತ್ತಾನೆ ...
Sample Audio
Copyright © 1972, 2022 BHAKTIVEDANTA BOOK TRUST (E 5032)