ಕೃಷ್ಣನನ್ನು ಅರಸುತ್ತಾ (Krishnanannu arasutta)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ನಾವೆಲ್ಲರೂ ಸಂತೋಷಕ್ಕಾಗಿ ಹುಡುಕುತ್ತಿದ್ದೇವೆ, ಆದರೆ ನೈಜ ಸಂತೋಷವು ತಾತ್ಕಾಲಿಕ ಭೌತಿಕ ವಿಷಯಗಳನ್ನು ಮೀರಿರುವ ಯಾವುದೋ ಶಾಶ್ವತವಾದುದ್ದನ್ನು ಆಧರಿಸುತ್ತದೆ ಎಂಬುದು ನಮ್ಮಲ್ಲಿ ಕೆಲವರಿಗೆ ತಿಳಿದಿದೆ. ಈ ತಾತ್ಕಾಲಿಕ ಭೌತಿಕ ದೇಹದ ಮೂಲಕ ನಾವು ಸಂತೋಷವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ; ಆದ್ದರಿಂದ ನಾವು ನಿರಾಶೆಗೊಂಡಿದ್ದೇವೆ. ಆತ್ಮವು ಶಾಶ್ವತ, ಮತ್ತು ಪರಮ ಪ್ರಭುವು ಶಾಶ್ವತ; ಆದ್ದರಿಂದ ಅವರ ನಡುವಿನ ಪ್ರೀತಿಯ ವಿನಿಮಯವೂ ಶಾಶ್ವತ. ಕೃಷ್ಣ ಪ್ರಜ್ಞೆಯಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುತ್ತಿರುವಂತೆ ನಾವು ಆಧ್ಯಾತ್ಮಿಕ ಸಂತೋಷವನ್ನು ಸವಿಯಸಬಹುದು.
Sample Audio
Copyright © 1972, 2022 BHAKTIVEDANTA BOOK TRUST (E 5032)