This Portal is Connected to Production Database.

Kannada Language Pack
Thumbnail Image of ಕೃಷ್ಣ ಪ್ರಜ್ಞೆಗೆ ಆರೋಹಣ

ಕೃಷ್ಣ ಪ್ರಜ್ಞೆಗೆ ಆರೋಹಣ (Krishna Prajnagae Arohana)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಆಧ್ಯಾತ್ಮಿಕ ಏಳ್ಗೆಯು ನಮ್ಮ ಮೂಲ ಭಗವತ್ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುವ ಒಂದು ಸರಳ ವಿಚಾರವಾಗಿದೆ. ವಿಶ್ವಪ್ರಸಿದ್ಧ ವೈದಿಕ ಅಧಿಕಾರವಾಣಿಯಾಗಿರುವ ಶ್ರೀಲ ಪ್ರಭುಪಾದರು ಈ ಪ್ರಪಂಚದ ಸತ್ಯವನ್ನು ನೋಡಲು ಮತ್ತು ಭಗವಂತ, ಕೃಷ್ಣನೆಡೆಗಿನ ಉನ್ನತ ಪಥವನ್ನು ಅನುಸರಿಸಲು ನಮಗೆ ಕರೆನೀಡುತ್ತಿದ್ದಾರೆ. ಭ್ರಮೆಯ ಕೆಸರಿನಿಂದ ನಮ್ಮನ್ನು ನಾವು ಮೇಲೆತ್ತಿಕೊಳ್ಳುವುದು ನಮ್ಮ ಕೈಯಲ್ಲಿದೆ. ಈ ಪುಸ್ತಕದಲ್ಲಿ ರೂಪರೇಖೆ ನೀಡಲಾಗಿರುವ ಕೃಷ್ಣ ಪ್ರಜ್ಞೆಯ ಸರಳ ಆದರೆ ಕಾರ್ಯಶೀಲ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನಾವು ಅಸೀಮ ಸಂತೋಷ ಮತ್ತು ಆನಂದದ ಜೀವನವನ್ನು ಸಾಧಿಸಬಲ್ಲೆವು.

Sample Audio

Copyright © 1972, 2022 BHAKTIVEDANTA BOOK TRUST (E 5032)