ಕೃಷ್ಣ ಪ್ರಜ್ಞೆ : ಶ್ರೇಷ್ಠತಮ ಯೋಗ ಪದ್ಧತಿ (Krishna Prajna - Shrastatama yoga paddati)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಅನೇಕ ವಿಧದ ಯೋಗಾಭ್ಯಾಸಗಳಿದ್ದರೂ, ನೀವು ಯಾವ ಅಭ್ಯಾಸವನ್ನು ಆರಿಸಿಕೊಂಡರೂ ಭಕ್ತಿ ಇದ್ದಾಗ ಮಾತ್ರ ಯಶಸ್ಸನ್ನು ಸಾಧಿಸಬಹುದು ಎಂದು ವೈದಿಕ ಸಾಹಿತ್ಯವು ವಿವರಿಸುತ್ತದೆ. ಯೋಗದ ಅಂತಿಮ ಗುರಿ ಎಂದರೆ ಕೃಷ್ಣನನ್ನು ಅರಿಯುವುದು. ಕೃಷ್ಣ ಪ್ರಜ್ಞೆಯನ್ನು ಆಚರಿಸುವುದೆಂದರೆ ಅತ್ಯುನ್ನತವಾದ ಯೋಗವನ್ನು ಆಚರಿಸುವುದು ಎಂದರ್ಥ. ಈ ಅತ್ಯುನ್ನತವಾದ ಯೋಗ ಪದ್ಧತಿಯನ್ನು ಕೃಷ್ಣನು ಭಗವದ್ಗೀತೆಯಲ್ಲಿ ತನ್ನ ಅತ್ಯಂತ ಆತ್ಮೀಯ ಗೆಳೆಯನಾದ ಅರ್ಜುನನಿಗೆ ವಿವರಿಸಿದನು ಮತ್ತು ವಿಶ್ವಪ್ರಸಿದ್ಧ ಯೋಗ ಗುರುಗಳಾದ ಶ್ರೀಲ ಪ್ರಭುಪಾದರು ಸಮಾಜದ ಹಿತಕ್ಕಾಗಿ ಈ ವಿಚಾರವನ್ನು ಇಲ್ಲಿ ವಿಸ್ತರಿಸಿದ್ದಾರೆ.
Sample Audio
Copyright © 1972, 2022 BHAKTIVEDANTA BOOK TRUST (E 5032)