This Portal is Connected to Production Database.

Kannada Language Pack
Thumbnail Image of ಕೃಷ್ಣ ಪ್ರಜ್ಞೆ : ಅನುಪಮ ಉಡುಗೊರೆ

ಕೃಷ್ಣ ಪ್ರಜ್ಞೆ : ಅನುಪಮ ಉಡುಗೊರೆ (Krishna Prajna - Anupama Udugora)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಜಗತ್ತಿನ ಯಾವುದೇ ಸಂಪತ್ತು ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಕೊಂಡುಕೊಳ್ಳಲಾರದು. ಆದಾಗ್ಯೂ ಅದು ಅತ್ಯಂತ ವಿರಳವು, ಅತ್ಯಮೂಲ್ಯವಾದದ್ದು ಮತ್ತು ಎಲ್ಲಕ್ಕಿಂತ ಹೆಚ್ಚು ಹುಡುಕಲ್ಪಡುತ್ತಿರುವ ವಸ್ತುವಾಗಿದೆ. ಮತ್ತು ಅದು ಬಡವ-ಬಲ್ಲಿದರಿಗೆ ಸಮಾನವಾಗಿ ಲಭ್ಯವಿದೆ. ನಿಮ್ಮ ಜೀವನದಲ್ಲಿ ನಿಮಗೆ ಈ ಉಡುಗೊರೆಯು ಬೇಕಿದೆಯೇ? ಅದನ್ನು ಸಾಧಿಸಲಿರುವ ಹೆಜ್ಜೆಗಳನ್ನು ಇಲ್ಲಿ ಹಂತ ಹಂತವಾಗಿ ಕೊಡಲಾಗಿದೆ. ಹಂತ-ಹಂತವಾಗಿ ಹೆಜ್ಜೆಯನ್ನು ಇಡುತ್ತಾ ಮುಂದೆಸಾಗಿ, ಮತ್ತು ಭೌತಿಕ ಯಾತನೆಯಿಂದ ಶಾಶ್ವತ ಸ್ವಾತಂತ್ರ್ಯವೆಂಬ ಅನುಪಮ ಉಡುಗೊರೆಯು ನಿಮ್ಮದಾಗುವುದನ್ನು ಕಂಡುಕೊಳ್ಳುವಿರಿ.

Sample Audio

Copyright © 1972, 2022 BHAKTIVEDANTA BOOK TRUST (E 5032)