ಕೃಷ್ಣ-ಆನಂದದ ಆಗರ (Krishna - Anandada Agara)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಪ್ರತಿಯೊಬ್ಬರೂ ಆನಂದಕ್ಕಾಗಿ ಅರಸುತ್ತಾರೆ, ಆದರೆ ಕೃಷ್ಣ ಸಂಬಂಧದಲ್ಲಿ ಒಬ್ಬಾತನು ಪಡೆಯುವ ಆನಂದದ ಎದುರಿಗೆ ಎಲ್ಲವೂ ಮಂಕಾಗುತ್ತದೆ. ನಾವು ಸುಮ್ಮನೆ ಅವನೆಡೆಗೆ ತಿರುಗಿದರೆ ಸಾಕು, ಅಂತಿಮವಾಗಿ, ನಾವು ಹಾತೊರೆಯುವ ಎಲ್ಲ ಸಂತೋಷವನ್ನು ನಾವು ಕಂಡುಕೊಳ್ಳುತ್ತೇವೆ. ಕೃಷ್ಣನ ಚಿತ್ತಾಕರ್ಷಕ ವ್ಯಕ್ತಿತ್ವ ಮತ್ತು ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಆನಂದದ ಅಸೀಮ ಆಗರವನ್ನು ಪ್ರವೇಶಿಸಿ.
Sample Audio
Copyright © 1972, 2022 BHAKTIVEDANTA BOOK TRUST (E 5032)
Your IP Address: 216.73.216.97
Server IP Address: 169.254.129.2