This Portal is Connected to Production Database.

Kannada Language Pack
Thumbnail Image of ಜನನ ಮರಣಗಳಾಚೆ

ಜನನ ಮರಣಗಳಾಚೆ (Janana maranagalacha)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಮರಣಾನಂತರ ಜೀವನವಿದೆಯೇ? ಬ್ರಹ್ಮಾಂಡದಾಚೆಯ ಆತ್ಮದ ಪ್ರಯಾಣವನ್ನು ಅರಿತುಕೊಳ್ಳಿ. ಭಾರತದ ಅತ್ಯಂತ ಪ್ರಸಿದ್ಧ ವೈದಿಕ ಅಧಿಕಾರವಾಣಿಯಾಗಿರುವ ಶ್ರೀಲ ಪ್ರಭುಪಾದರು ಮರಣಾನಂತರದ ಆತ್ಮದ ನಂಬಲಾಗದಷ್ಟು ಆಶ್ಚರ್ಯಕರ ಪ್ರಯಾಣದ ಕುರಿತಾದ, ಆತ್ಮವು ದೇಹದಿಂದ ದೇಹಕ್ಕೆ ಹೇಗೆ ದೇಹಾಂತರವಾಗುತ್ತದೆ ಎಂಬುದರ ಕುರಿತಾದ, ಮತ್ತು ಪರಮ ಧಾಮವನ್ನು ತಲುಪುವ ಮೂಲಕ ನಾವು ಜನನ-ಮರಣದ ಚಕ್ರವನ್ನು ಹೇಗೆ ಕೊನೆಗೊಳಿಸಬಹುದು ಎಂಬುದರ ಕುರಿತಾದ ಬೆರಗುಗೊಳಿಸುವ ಪುರಾವೆಯನ್ನು ಪ್ರಸ್ತುತಪಡಿಸುತ್ತಾರೆ.

Sample Audio

Copyright © 1972, 2022 BHAKTIVEDANTA BOOK TRUST (E 5032)