ಹರಿನಾಮವ ನೆನೆದರೆ… (Harinamava nenadarae)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಕಳೆದ ಕೆಲವು ದಶಕಗಳಲ್ಲಿ ಸಾವಿನ-ಸನಿಹದ ಅನುಭವಗಳು ಜನರ ಆಸಕ್ತಿಯನ್ನು ಗಳಿಸಿರಬಹುದು, ಆದರೆ ಅವುಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಶ್ರೀಮದ್-ಭಾಗವತದಲ್ಲಿ ಉತ್ತಮವಾಗಿ ದಾಖಲಿಸಲಾಗಿತ್ತು. ಸಾವಿನ-ಸನಿಹದ ಅನುಭವವು ನಮಗೆ ಏನನ್ನು ಕಲಿಸುತ್ತದೆ? ಅಜಾಮಿಳನು ಯಮದೂತರನ್ನು ಎದುರಿಸಿ ವಿಮೋಚನೆಯನ್ನು ಕಂಡುಕೊಂಡ ಸಮಯದಲ್ಲಿ ಜರುಗಿದ ತೀಕ್ಷ್ಣವಾದ ತಾತ್ವಿಕ ಮತ್ತು ಆಧ್ಯಾತ್ಮಿಕ ಚರ್ಚೆಗಳು ಜೀವನದ ಅತ್ಯಂತ ಆಳವಾದ ಪ್ರಶ್ನೆಗಳನ್ನು ಹೊಂದಿರುವವರ ಆಸಕ್ತಿಯನ್ನು ಕೆರಳಿಸುತ್ತದೆ. ಶ್ರೀಮದ್-ಭಾಗವತವನ್ನು ಆಧರಿಸಿರುವ ಈ ನಿರೂಪಣೆಯು, ಸಾವಿನ ಸವಾಲನ್ನು ಎದುರಿಸಲು, ಮತ್ತು ಅಂತಿಮವಾಗಿ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆಯಲು ಇರುವ ಧ್ಯಾನ ಮತ್ತು ಭಕ್ತಿ-ಯೋಗದ (ಭಕ್ತಿಯ ವಿಜ್ಞಾನ) ತಂತ್ರಗಳನ್ನು ತೋರಿಸಿಕೊಡುತ್ತದೆ.
Sample Audio
Copyright © 1972, 2022 BHAKTIVEDANTA BOOK TRUST (E 5032)