This Portal is Connected to Production Database.

Kannada Language Pack
Thumbnail Image of ಗೀತಾ ಸಾರ

ಗೀತಾ ಸಾರ (Geeta Sar)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಭಗವದ್ಗೀತೆಯು ಯೋಗದ ಪ್ರಧಾನ ಮೂಲ-ಪುಸ್ತಕ ಹಾಗೂ ಭಾರತದ ವೈದಿಕ ವಿವೇಕದ ಒಂದು ಸಂಕ್ಷಿಪ್ತ ಸಾರಾಂಶವಾಗಿದೆ. ಈ ಪುಸ್ತಕದಲ್ಲಿ ಭಗವದ್ಗೀತಾ ಯಥಾರೂಪದಲ್ಲಿರುವ ಸಂಪೂರ್ಣ ಮತ್ತು ಸಂಕ್ಷಿಪ್ತಗೊಳಿಸದ ಪರಿಚಯವನ್ನು ನೀಡಲಾಗಿದೆ, ಮತ್ತು ಇದು ಭಗವತ್ ತತ್ತ್ವ ವಿಜ್ಞಾನಕ್ಕೆ, ಕೃಷ್ಣ ಪ್ರಜ್ಞೆಗೆ ಒಂದು ಬಹಳ ಉತ್ತಮ ಪರಿಚಯವಾಗಿದೆ.

Sample Audio

Copyright © 1972, 2022 BHAKTIVEDANTA BOOK TRUST (E 5032)