ಇತರ ಲೋಕಗಳಿಗೆ ಸುಗಮ ಪ್ರಯಾಣ (Eetara lokagaligae sugama Prayana)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಪರಿಪೂರ್ಣ ಯೋಗಿಯು ಮರಣಕಾಲದಲ್ಲಿ ದೇಹತ್ಯಾಗವನ್ನು ಮಾಡಿ ಮನೋವೇಗದಲ್ಲಿ, ಭೌತಿಕ ವಿಶ್ವದ ಪರಿಧಿಯಾಚೆ ಇರುವ ಅಭೌತಿಕ ಗ್ರಹಗಳಿಗೆ ಪ್ರಯಾಣಬೆಳೆಸಬಲ್ಲನು ಎಂದು ಹೇಳಲಾಗಿದೆ. ಸೂಕ್ಷ್ಮ, ಆಧ್ಯಾತ್ಮಿಕ ಶಕ್ತಿಯನ್ನು ಬಳಸಿಕೊಂಡು ನೀವು ಇತರ ಗ್ರಹಗಳಿಗೆ ಪ್ರಯಾಣಬೆಳೆಸಬಲ್ಲಿರಿ ಮತ್ತು ದೇವರ ಸೃಷ್ಟಿಯ ಅದ್ಭುತಗಳನ್ನು ನೋಡಬಲ್ಲಿರಿ. ಅಥವಾ ನೀವು ಭೌತಿಕ ಸೃಷ್ಟಿಯ ಆಚೆ ಇರುವ ನಿಮ್ಮ ಶಾಶ್ವತ ಮನೆಯಾದ ಕೃಷ್ಣನ ಧಾಮಕ್ಕೆ ಪ್ರಯಾಣಬೆಳೆಸುವ ಆಯ್ಕೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಪುಸ್ತಕವು ವಿಶಾಲವಾದ ಬ್ರಹ್ಮಾಂಡ ಮತ್ತು ಆಧ್ಯಾತ್ಮಿಕ ಪ್ರಪಂಚದ ಪಕ್ಷಿ-ನೋಟವನ್ನು ನೀಡುತ್ತದೆ, ಮತ್ತು ತನ್ಮೂಲಕ ನೀವು ನಿಮ್ಮ ಪ್ರಯಾಣದ ಗಮ್ಯತಾಣವನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಬಹುದು.
Sample Audio
Copyright © 1972, 2022 BHAKTIVEDANTA BOOK TRUST (E 5032)