ಧರ್ಮ ಏಕೆ? ಏನು? (Dharma Yeka Yenu)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಧರ್ಮ ಎಂಬ ಪದವು ಯಾವುದೇ ಒಂದು ವಸ್ತುವಿನ ಅಂತರ್ಗತ ಗುಣವನ್ನು ಸೂಚಿಸುತ್ತದೆ. ಧರ್ಮವು ಪ್ರತಿಯುಗದಲ್ಲೂ ಚಿಂತನಶೀಲ ಜನರು ಕೇಳುವ ಅವಶ್ಯಕ ಪ್ರಶ್ನೆಗಳನ್ನು ಉತ್ತರಿಸುತ್ತದೆ. ಆ ಪ್ರಶ್ನೆಗಳೆಂದರೆ: ನಾನು ಯಾರು? ನನ್ನ ಅತ್ಯಂತ ಆಂತರ್ಯದ ಅಗತ್ಯತೆಗಳು ಯಾವುವು? ನಾನು ಅವುಗಳನ್ನು ಹೇಗೆ ಪೂರೈಸಬಲ್ಲೆ? ನಮ್ಮಲ್ಲಿ ಪ್ರತಿಯೊಬ್ಬರೂ ಒಂದು ಸಾರಭೂತವಾದ ಸ್ವಭಾವವನ್ನು ಹೊಂದಿದ್ದೇವೆ, ಮತ್ತು ನಮ್ಮ ಈ ಸಾರಭೂತ ಸ್ವಭಾವದೊಂದಿಗೆ ಅಥವಾ ಧರ್ಮದೊಂದಿಗೆ ನಾವು ಸಮನ್ವಯತೆಯಿಂದ ಬಾಳಿದಲ್ಲಿ, ನಾವು ಆಳವಾದ ತೃಪ್ತಿಯನ್ನು ಅನುಭವಿಸುತ್ತೇವೆ. ದೇವರಿಗೆ, ಕೃಷ್ಣನಿಗೆ ಪ್ರೇಮಭರಿತ ಸೇವೆಯನ್ನು ಸಲ್ಲಿಸುವುದೇ ಪರಮೋನ್ನತ ಧರ್ಮ ಎನಿಸುತ್ತದೆ.
Sample Audio
Copyright © 1972, 2022 BHAKTIVEDANTA BOOK TRUST (E 5032)