ಭಗವತ್ ಸಂದೇಶ (Bhagavad Sandesha)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಭಗವಾನ್ ಕೃಷ್ಣನಿಂದ ನಮಗೊಂದು ಸಂದೇಶವಿದೆ: ನಾವು ದೇಹವಲ್ಲ, ನಾವು ಆಧ್ಯಾತ್ಮಿಕ ಜೀವಿಗಳು. ಶುದ್ಧ ಆಧ್ಯಾತ್ಮಿಕ ಅರಿವಿನಲ್ಲಿ ಜನಾಂಗ, ಜಾತಿ, ಬಣ್ಣ ಅಥವಾ ಲಿಂಗಗಳೆಂಬ ಉಪಾದಿಗಳಿಲ್ಲ. ಈ ಪಂಥಾತೀತ ವೇದಿಕೆಯಿಂದ ಇಡೀ ಜಗತ್ತು ನಿಜವಾದ ಏಕತೆ ಮತ್ತು ಶಾಂತಿಯನ್ನು ಸಾಧಿಸಬಹುದು. ಈ ಅರಿವಿನ ಹೊರತು, ನಾವು ಹುಡುಕುತ್ತಿರುವ ಸಂತೋಷವು, ವೈಯಕ್ತಿಕವಾಗಿಯಾಗಲೀ ಸಾಮೂಹಿಕವಾಗಿಯಾಗಲೀ, ನಮ್ಮ ಕೈಗೆಟುಕಲಾರದು. ಎರಡನೆಯ ವಿಶ್ವಯುದ್ಧದ ಸ್ವಲ್ಪ ಸಮಯದ ಬಳಿಕ ಬರೆಯಲಾದ ಈ ಪುಸ್ತಕವು ದೇವರಲ್ಲಿ ಕೇಂದ್ರಿತವಾದ ಸಮತಾವಾದದ ಒಂದು ಸ್ಥಿತಿಯಲ್ಲಿ ಸಮಾಜವು ಹೇಗೆ ಶಾಂತಿಯುತವಾಗಿರಬಹುದು ಎಂಬುದನ್ನು ವಿವರಿಸುತ್ತದೆ.
Sample Audio
Copyright © 1972, 2022 BHAKTIVEDANTA BOOK TRUST (E 5032)