This Portal is Connected to Production Database.

Kannada Language Pack
Thumbnail Image of ಆತ್ಮಾನ್ವೇಷಣೆಯ ಪಯಣ

ಆತ್ಮಾನ್ವೇಷಣೆಯ ಪಯಣ (Atmanashvanaya payana)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಭೌತವಾದದ ಶುಷ್ಕ ಮರುಭೂಮಿಯ ಮಧ್ಯೆ, ಈ ಪುಸ್ತಕವು ಉನ್ನತ, ಆಧ್ಯಾತ್ಮಿಕ ಅರಿವಿನ ಓಯಸಿಸ್ಗೆ ಒಂದು ಖಚಿತ ದಾರಿಯನ್ನು ನೀಡುತ್ತದೆ. ಈ ಅತ್ಯಾಕರ್ಷಕ ಪ್ರಬಂಧಗಳು, ಮಾತುಕತೆಗಳು ಮತ್ತು ಅನೌಪಚಾರಿಕ ಸಂಭಾಷಣೆಗಳಲ್ಲಿ, ಇಪ್ಪತ್ತನೇ ಶತಮಾನದ ಶ್ರೇಷ್ಠ ದಾರ್ಶನಿಕರಲ್ಲಿ ಅಗ್ರಗಣ್ಯರಾದ ಶ್ರೀಲ ಪ್ರಭುಪಾದರು, ಹೇಗೆ ವೈದಿಕ ಸಾಹಿತ್ಯವು ಮತ್ತು ಅದು ಕಲಿಸುವ ಮಂತ್ರ ಧ್ಯಾನದ ತಂತ್ರಗಳು ಎಲ್ಲಾ ವೈಯಕ್ತಿಕ ಮತ್ತು ಸಾಮಾಜಿಕ ಸಂಘರ್ಷಗಳನ್ನು ಪರಿಹರಿಸುವಲ್ಲಿ, ಮತ್ತು ಶಾಶ್ವತ ಶಾಂತಿ ಹಾಗೂ ಸಂತೋಷದ ಸ್ಥಿತಿಗೆ ಬರುವಲ್ಲಿ ನಮಗೆ ನೆರವಾಗಬಲ್ಲವು ಎಂಬುದನ್ನು ತೆರೆದಿಡುತ್ತಾರೆ.

Sample Audio

Copyright © 1972, 2022 BHAKTIVEDANTA BOOK TRUST (E 5032)